How to Create a News Website in Kannada

 How to Create a News Website in Kannada ಕನ್ನಡದಲ್ಲಿ ನ್ಯೂಸ್ ವೆಬ್ಸೈಟ್ ಹೇಗೆ ಮಾಡುವುದು. ಇಲ್ಲಿದೆ ನಿಮಗೆ ಸಂಪೂರ್ಣ ಮಾಹಿತಿ. 

ಮೊದಲಿಗೆ ವೆಬ್ಸೈಟ್ ಹೇಗೆ ಕ್ರಿಯೇಟ್ ಮಾಡುವುದು ಎಂದು ತಿಳಿದು ಕೊಳ್ಳೋಣ ಆಮೇಲೆ ಯಾವ ರೀತಿಯಾಗಿ ನ್ಯೂಸ್ ವೆಬ್ಸೈಟ್ ಮಾಡೋದು ಎಂದು ತಿಳಿದು ಕೊಳ್ಳೋಣ. 


How to Create a Website in Kannada

ವೆಬ್ಸೈಟ್ ಕ್ರಿಯೇಟ್ ಮಾಡುವುದು ಈವಾಗ ತುಂಬಾ ಸರಳ ಮೊದಲಿನ ಹಾಗೆ ಯಾವುದೇ ರೀತಿಯ ಕೋಡ್ ಬರೆಯುವ ಅಗತ್ಯವಿಲ್ಲ. WordPress ಎಂಬ platform ಅನ್ನು ಉಪಯೋಗಿಸಿಕೊಂಡು ನಾವು ಸರಳವಾಗಿ ವೆಬ್ಸೈಟ್ ಅನ್ನು ಕ್ರಿಯೇಟ್ ಮಾಡಬಹುದು. ವೆಬ್ಸೈಟ್ ಕ್ರಿಯೇಟ್ ಮಾಡೋಕೆ ಎರಡು ಮುಖ್ಯ platform ಗಳು ಬೇಕು ಒಂದು Hosting ಮತ್ತು Domain. ಏನಿದು Hosting ಮತ್ತು Domain. 

What is a Hosting and a Domain?

Hosting ಅಂದರೆ ನಾವು ಕ್ರಿಯೇಟ್ ಮಾಡುವ ವೆಬ್ಸೈಟ್ pages, ಫೋಟೋಗಳು, ಕಂಟೆಂಟ್, ಎಲ್ಲ ಸ್ಟೋರ್ ಮಾಡುವುದಕ್ಕೆ ಇಂಟರ್ನೆಟ್ ಅಲ್ಲಿ ಒಂದು ಜಾಗ ಬೇಕು ಆ ಜಾಗಕ್ಕೆ ನಾವು Hosting ಅಂತ ಕರಿತಿವಿ. 
Domain ಅಂದರೆ ನಾವು ಸ್ಟೋರ್ ಮಾಡಿದ ಎಲ್ಲ ಫೈಲ್ ಗಳನ್ನು ಓಪನ್ ಮಾಡಲು ಒಂದು ಹೆಸರು ಬೇಕು ಆ ಹೆಸರನ್ನ ನಾವು Domain ಅಂತಿವಿ. ಅದು ನಮ್ಮ ವೆಬ್ಸೈಟ್ ಹೆಸರು ಕೂಡ ಅಗಿರತ್ತೆ. 

How to Get Domain & Hosting.

ಹಾಗಾದರೆ Hosting & Domain ಎಲ್ಲಿ ತಗೊಳೋದು. ಇಂಟರ್ನೆಟ್ ಅಲ್ಲಿ ತುಂಬಾ ಕಂಪೆನಿ ಗಳು Hosting & ಡೊಮೈನ್ ಅನ್ನು ಕೊಡುತ್ತಾರೆ ಆದರೆ ನಾನು ಹೇಳುವುದು Hostinger ಯಾಕೆ ಅಂದರೆ ಇಲ್ಲಿ ಕಡಿಮೆ ಬೆಳೆಯಲ್ಲಿ ಒಳ್ಳೆ ಸರ್ವೀಸ್ ಸಿಗಟ್ಟೆ ಜೊತೆಗೆ ಒಂದು ವರ್ಷಗಳ ಕಾಲ ಡೊಮೈನ್ ಕೂಡ ಉಚಿತವಾಗಿ ಸಿಗಟ್ಟೆ. ಅದೇ ರೀತಿಯಾಗಿ ಕೆಳೆಗೆ ನೀಡಿರುವ ಲಿಂಕ್ ಮೂಲಕ ನೀವು Hosting Buy ಮಾಡಿದರೆ ನಿಮಗೇ ಇನ್ನೂ 10% ರಿಯಾಯತಿ ಸಿಗುವುದು. 

ರಿಯಾಯತಿ ಲಿಂಕ್ : https://hostinger.in?REFERRALCODE=1WORDPRESSB18

Hosting Buy ಮಾಡಿದ ಮೇಲೆ ನಿಮ್ಮ ಎಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಳ್ಳಿ ಆಮೇಲೆ ನಿಮಗೆ ಬೇಕಾದ Domain ಅನ್ನು ಲಿಂಕ್ ಮಾಡಿಕೊಳ್ಳಿ. 
WordPress ಅನ್ನು Install ಮಾಡಿಕೊಳ್ಳಿ ಆಮೇಲೆ ಅದರಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ವೆಬ್ಸೈಟ್ ಡಿಸೈನ್ ಮಾಡಬಹುದು. 

ಈ ವಿಡಿಯೋ ನಿಮಗೆ ಉಪಯೋಗಬಹುದು 


ಮೇಲಿನ ವಿಡಿಯೋ ಅಲ್ಲಿ ತಿಳಿಸಿದ ಹಾಗೆ ಸುಲಭವಾಗಿ ನೀವು ನ್ಯೂಸ್ ವೆಬ್ಸೈಟ್ ಅನ್ನು ಕ್ರಿಯೇಟ್ ಮಾಡಬಹುದು. 


Post a Comment

Previous Post Next Post