Karnataka High Court Group D Recruitment 2026 - 93 Post Apply Online

ನಮಸ್ಕಾರ ಸ್ನೇಹಿತರೆ Karnataka High Court Group D Recruitment 2026 ಕರ್ನಾಟಕ ಹೈ ಕೋರ್ಟ್ ಅಲ್ಲಿ ಖಾಲಿ ಇರುವ ಒಟ್ಟು 93 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗಳಿಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ರಜಿಯನ್ನು ಸಲ್ಲಿಸಿ. 
ಕರ್ನಾಟಕ ಹೈ ಕೋರ್ಟ್ ಅಲ್ಲಿ ಖಾಲಿ ಇರುವ ಒಟ್ಟು 93 ಗ್ರೂಪ್ ಡಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು. 10 ನೇ ತರಗತಿ ಪಾಸ್ ಆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 


ನೇಮಕಾತಿ ಇಲಾಖೆಯ ಹೆಸರು 

Karnataka High Court

ಹುದ್ದೆಗಳು ಇರುವ ಸ್ಥಳ 

ಕರ್ನಾಟಕ 

ಒಟ್ಟು ಹುದ್ದೆಗಳು 

ಕರ್ನಾಟಕ ಹೈ ಕೋರ್ಟ್ ಅಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 93. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 
ಮುಖ್ಯ ಸೂಚನೆ: ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳ ಮಾಹಿತಿ ಇದ್ದು. ಇಲ್ಲಿ ಸಿಗುವ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಪಡೆಯುವುದಿಲ್ಲ ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿ ಹಣವನ್ನು ಪಾವತಿ ಮಾಡಲು ಕೇಳಿದಲ್ಲಿ ದಯವಿಟ್ಟು ಯಾರು ಹಣವನ್ನು ಪಾವತಿ ಮಾಡಬೇಡಿ. ಇಲ್ಲಿ ಹುದ್ದೆಗಳ ಮಾಹಿತಿ ಸಂಪೂರ್ಣವಾಗಿ ಸಿಗುವುದು. ಮಾಹಿತಿಯಲ್ಲಿ ಏನಾದರೂ ತಪ್ಪಿದಲ್ಲಿ ಕ್ಷಮೆ ಇರಲಿ. 

ಹುದ್ದೆಗಳ ಹೆಸರು 

ಹೈ ಕೋರ್ಟ್ ಅಲ್ಲಿ ಖಾಲಿ ಇರುವ 93 ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದೆ. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗಳ ಬಗ್ಗೆ ಸರಿಯಾಗಿ ತಿಳಿದು ಆಮೇಲೆ ಅರ್ಜಿಯನ್ನು ಸಲ್ಲಿಸಿ. 
  • Peons / Watchman / Sweepers / Housekeeping
  • Lift Attender
  • Assistant Binder
  • Tailor
  • Dhobi

ವಯೋಮಿತಿ 

ಕರ್ನಾಟಕ ಹೈ ಕೋರ್ಟ್ ಅಲ್ಲಿ ಖಾಲಿ ಇರುವ 93 ಬೇರೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು. 
  • Minimum Age Limit: 18 Years
  • Maximum Age Limit for General: 40 Years
  • Maximum Age Limit for OBC: 43 Years
  • Maximum Age Limit for SC/ST/CAT-1: 45 Years

ವಯೋಮಿತಿ ಸಡಿಲಿಕೆ 

ಕರ್ನಾಟಕ ಹೈ ಕೋರ್ಟ್ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಕೂಡ ಇದ್ದು ಇದರ ಉಪಯೋಗವನ್ನೂ ಅಭ್ಯರ್ಥಿಗಳು ಪಡೆದುಕೊಳ್ಳಬೇಕು. 
ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅದೀಕೃತ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ. 

ಶೈಕ್ಷಣಿಕ ವಿದ್ಯಾರ್ಹತೆ 

ಕರ್ನಾಟಕ ಹೈ ಕೋರ್ಟ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು. 
  • SSLC / 10th STD Pass or Equivalent. 

ಅರ್ಜಿ ಸಲ್ಲಿಸುವ ವಿಧಾನ 

ಹೈ ಕೋರ್ಟ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಉಸವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ. 
ಮೊದಲ ಹಂತ : ಅರ್ಜಿಯನ್ನು ಸಲ್ಲಿಸಲು ಬಯಉಸವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ತಿಳಿದು ಆಮೇಲೆ ಅರ್ಜಿಯನ್ನು ಸಲ್ಲಿಸಿ. 
ಎರಡನೇ ಹಂತ: ಅರ್ಜಿಯನ್ನು ಸಲ್ಲಿಸುವಗ ನೀವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತಿದ್ದಿರಿ ಎಂಬುದನ್ನು ಸರಿಯಾಗಿ ತಿಳಿದು ಆಮೇಲೆ ಅರ್ಜಿಯನ್ನು ಸಲ್ಲಿಸಿ. 
ಮೂರನೇ ಹಂತ : ಅರ್ಜಿಯನ್ನು ಸಲ್ಲಿಸುವಗ ನೀವು ಆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಅರ್ಹರ ಎಂಬುದನ್ನು ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಿ. 
ನಾಲ್ಕನೇ ಹಂತ: ಅರ್ಜಿಯನ್ನು ಸಲ್ಲಿಸುವಗ ನಿಮ್ಮ ಎಲ್ಲ ಮಾಹಿತಿಯನ್ನು ನಿಮ್ಮ ಅಂಕಪಟ್ಟಿಯಲ್ಲಿ ಇರುವ ಹಾಗೆ ಬರ್ತಿ ಮಾಡಿ ಅಂದರೆ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಮತ್ತು ನಿಮ್ಮ ಹುಟ್ಟಿದ ದಿನಾಂಕ ಎಲ್ಲ ಮಾಹಿತಿಯನ್ನು ಸರಿಯಾಗಿ ಬರ್ತಿ ಮಾಡಿ. 
ಐದನೇ ಹಂತ: ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಮತ್ತು ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ಅಲ್ಲಿ ಪಾವತಿ ಮಾಡಬೇಕು. ಪಾವತಿ ಮಾಡಿದ ಮೇಲೆ ಸ್ವೀಕೃತಿ ಪ್ರತಿಯನ್ನು ಮರೆಯಾದೆ ಪಡೆಯಿರಿ. 

ಅರ್ಜಿ ಶುಲ್ಕ 

ಕರ್ನಾಟಕ ಹೈ ಕೋರ್ಟ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. 
  • General Merit / \Category - IIA / IIB / IIIA / IIIB - 200/-
  • Sc / ST / CAT - 1 - 100/-

ಆಯ್ಕೆ ವಿಧಾನ 

ಹೈ ಕೋರ್ಟ್ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಈ ಕೆಳಗೆ ನೀಡಿರುವ ಹಾಗೆ ಆಯ್ಕೆ ಮಾಡಲಾಗುವುದು. 
  • Shortlisting of candidates based on the percentage of marks obtained in the qualifiying examination.
  • Interview carrying a maximum of 10 marks.
  • Final selection based on merit, taking into account reservation policies and category - wise vacancies.
  • Verification of original documents and certificates before appointment. 

ವೇತನ ಶ್ರೇಣಿ 

ಕರ್ನಾಟಕ ಹೈ ಕೋರ್ಟ್ ಅಲ್ಲಿ ಖಾಲಿ ಇರುವ ಉದಡೆಗಳಿಗೆ ಅರ್ಜಿ ಸಲ್ಲಿಸಿ ಯಕೆ ಆದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮದ ಪ್ರಕಾರ ತಿಂಗಳಿಗೆ ಈ ಕೆಳಗೆ ನೀಡಿರುವ ಹಾಗೆ ವೇತನ ವನ್ನು ನಿಗದಿ ಮಾಡಲಾಗುವುದು. 
  • Level - 2 Posts (Peon, Watchman, Sweeper, Housekeeping, Assistant Binder, Dhobi - 19900 - 63200 /-
  • Level - 3 Posts (Lift Attender, Tailor) - 21700 - 69100 /-

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಬವಾಗುವ ದಿನಾಂಕ : 22.04.2026 
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21.05.2026 

ಪ್ರಮುಖ ಲಿಂಕಗಳು 

ಅರ್ಜಿ ಸಲ್ಲಿಸುವ ಲಿಂಕ್ : Click Here
ಅದೀಕೃತ ನೋಟಿಫಿಕೇಷನ್ : Click Here
ಅದೀಕೃತ ವೆಬ್ಸೈಟ್ : Click Here
ನಮ್ಮ telegram ಗುಂಪು ಸೇರಿ : Click Here
ನಮ್ಮ whatsapp ಚಾನೆಲ್ ಸೇರಿ : Click Here

Post a Comment

Previous Post Next Post