DHFWS Raichur Recruitment 2026 - Junior Female Health Assistants

DHFWS Raichur Recruitment 2026 - Junior Female Health Assistants District Health and Famely Welfare Society Raichur. ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗಳಿಗೆ ಸಂಬಂದಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ. 


ನೇಮಕಾತಿ ಇಲಾಖೆಯ ಹೆಸರು 

District Health and Famale  Welfare Society Raichur. (DHFWS)

ಹುದ್ದೆಗಳು ಇರುವ ಸ್ಥಳ 

ಕರ್ನಾಟಕ 

ಒಟ್ಟು ಹುದ್ದೆಗಳು 

DHFWS Raichur ಅಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 20. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮೊದಲು ಕೆಳಗೆ ನೀಡಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿ ಸಲ್ಲಿಸಿ. 

ಹುದ್ದೆಗಳ ವಿವರ 

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗೆ ನೀಡಲಾಗಿದೆ. 
  • Community Health Assistant (Female) - 19
  • Health Education Office - 1
ಹುದ್ದೆಗಳ ವಿವರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಇಲಾಖೆಯ ಅಡೀಕೃತ ವೆಬ್ಸೈಟ್ ಅಥವಾ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ. 

ವಯೋಮಿತಿ 

ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 20 ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು. 
  • Minimum Age Limit: 25 Years
  • Maximum Age Limit: 40 Years

ವಯೋಮಿತಿ ಸಡಿಲಿಕೆ 

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ವಯೋಮಿತಿ ಸಡಿಲಿಕೆ ಕೂಡ ಇದ್ದು ಅಭ್ಯರ್ಥಿಗಳು ಇದರ ಉಪಯೋಗವನ್ನೂ ಪಡೆದುಕೊಳ್ಳಬೇಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆಯ ಅಡೀಕೃತ ನೋಟಿಫಿಕೇಷನ್ ಅನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ. 

ವಿದ್ಯಾರ್ಹತೆ 

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು . 
  • Community Health Assistant (Female) : Community Health Assistant Training from Government recognized institutions and must possess the certificate.
  • Health Education Officer: Qualified NSLC base test and undergone training under district health health and family welfare or qualified in KUC with 3 Years Experience in health education or qualified in KUCS with 2 years experience in health education.

ಅರ್ಜಿ ಶುಲ್ಕ 

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. 
  • General / OBC - Nil
  • SC/ST - Nil

ಅರ್ಜಿ ಸಲ್ಲಿಸುವ ವಿಧಾನ 

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ಮೊದಲು ಕೆಳಗೆ ನೀಡಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ. 

ಆಯ್ಕೆ ವಿಧಾನ 

ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮದ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ಆಯ್ಕೆ ಮಾಡಲಾಗುವುದು. 
  • Roster cum Merit Selection

ಪ್ರಮುಖ ದಿನಾಂಕಗಳು 

  • Notification Date: 23 February 2026
  • Online Application Start Date: 25 February 2026
  • Last Date for Application: 11 March 2026

ಪ್ರಮುಖ ಲಿಂಕಗಳು 


Post a Comment

Previous Post Next Post