ಬ್ಲಾಗ್ ಅಲ್ಲಿ ಪೇಜ್ ಕ್ರಿಯೇಟ್ ಮಾಡುವ ವಿಧಾನ | How to create a Pages & Posts on Blog

ಈ ಆರ್ಟಿಕಲ್ ಅಲ್ಲಿ ನಾನು ಬ್ಲಾಗ್ ಅಲ್ಲಿ ಯಾವ ತರಾ theme ನಾ upload ಮಾಡುವುದು ಪೇಜ್ ನಾ ಯಾವ ತರಾ ಕ್ರಿಯೇಟ್ ಮಾಡುವುದು ಪೋಸ್ಟ್ ನಾ ಯಾವ ತರಾ ಕ್ರಿಯೇಟ್ ಮಾಡುವುದು ಎನ್ನುವುದರ ನಾನು ಹೇಳುತ್ತೇನೆ.

ಮೊದಲಿಗೆ ಬ್ಲಾಗ್ ನಾ ಯಾವತರ ಕ್ರಿಯೇಟ್ ಮಾಡುವುದು ಅಂತಾ ನನ್ನ ಹಳೆಯ ಪೋಸ್ಟ್ ಅಲ್ಲಿ ನಾನು ಹೇಳಿದೀನಿ ಯಾರೆಲ್ಲ ನೋಡಿಲ್ಲ ಅವರು ಹೋಗಿ ನೋಡಿ ಅಂತಾ ಕೇಳಿಕೊಳ್ಳುತ್ತೇನೆ.

ಥೀಮ್ ಅನ್ನು ಯಾವ ತರಾ ಅಪ್ಲೋಡ್ ಮಾಡುವುದು.
1 ) ನಿಮ್ಮ ಬ್ಲಾಗ್  ಲಾಗಿನ್  ಮಾಡಿ.
2) ಲಾಗಿನ್ ಆದಮೇಲೆ ಈ ಕೆಳೆಗೆ ಇರುವ ಫೋಟೋ ಅಲ್ಲಿ ಕಾಣುವ ಪೇಜ್ ಓಪನ್ ಆಗತ್ತೆ.



3)ಆ ಫೋಟೋ ಅಲ್ಲಿ ಕಾಣುವ ಹಾಗೆ ಸೈಡ್ ಅಲ್ಲಿ theme ಅಂತಾ ಆಪ್ಷನ್ ಇದೆ ಅದರ ಮೇಲೆ ಕ್ಲಿಕ್ ಮಾಡಿ. (ಫೋಟೋ ಅಲ್ಲಿ ತೋರಿಸಿದ ಹಾಗೆ.)




4) ಥೀಮ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನಿಮಗೆ ಕೆಳಗೆ ಕಾಣುವ ಪೇಜ್ ಓಪನ್ ಆಗತ್ತೆ.



ಅದರಲ್ಲಿ ಕೆಲವೊಂದು ಫ್ರೀ ಥೀಮ್ ಗಳು ಇರತ್ತೆ ಅದರಲ್ಲಿ ನಿಮಗೆ ಇಷ್ಟಾ ಆಗುವ ಥೀಮ್ ಅನ್ನು ಆಯ್ಕೆ ಮಾಡಿ.ಅಪ್ಲೋಡ್ ಅಂತಾ ಕ್ಲಿಕ್ ಮಾಡಿದ್ರೆ ಅದು ಥೀಮ್ ಅಪ್ಲೋಡ್ ಆಗಿರತ್ತೆ. ನೀವು ನಿಮ್ಮ ಬ್ಲಾಗ್ ಅನ್ನು ಓಪನ್ ಮಾಡಿದಾಗ ನೀವು ಅಪ್ಲೋಡ್ ಮಾಡಿರುವ ಥೀಮ್ ನಿಮ್ಮ ಬ್ಲಾಗ್ ಅಲ್ಲಿ ಓಪನ್ ಆಗಿರುತ್ತದೆ 😊.

ನೀವು ವಿಡಿಯೋ ಮುಕಾಂತರ ಕೂಡ ಕಲಿಯಬಹುದು ವಿಡಿಯೋ ನೋಡಲು ಇಷ್ಟಾ ಇದ್ದಾರೆ ಕೆಳಗಡೆ ಇರುವ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ವಿಡಿಯೋ ನೋಡಿ 😊.



ಬ್ಲಾಗ್ ಅಲ್ಲಿ ಪೇಜ್ ಅನ್ನು ಯಾವ ತರಾ ಕ್ರಿಯೇಟ್ ಮಾಡುವುದು

ಇವಾಗ ಪೇಜ್ ಅನ್ನು ಯಾವ ತರಾ ಕ್ರಿಯೇಟ್ ಮಾಡುವುದು ಎನ್ನುವುದನ್ನು ನೋಡೋಣ.
ಸೈಡ್ ಮೆನು ಅಲ್ಲಿ ನಿಮಗೆ pages ಅಂತಾ option ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ. ಕ್ಲಿಕ್ ಮಾಡುವುದರಿಂದ ನಿಮಗೆ ಕೆಳಗೆ ಕಾಣಿಸುವ ಫೋಟೋ ಅಲ್ಲಿನ ಪೇಜ್ ಓಪನ್ ಆಗತ್ತೆ.



ಮೇಲೆ ಕಾಣಿಸುವ ಪೇಜ್ ಓಪನ್ ಆಗುತ್ತದೆ. ಅದರಲ್ಲಿ ಸೈಡ್ ಮೆನು ಅಲ್ಲಿ ನಿಮಗೆ  NEW PAGE  ಅನ್ನುವ ಬಟನ್ ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಕೆಳೆಗೆ ಕಾಣಿಸುವ ಫೋಟೋ ಅಲ್ಲಿ ಇರುವ ಪೇಜ್ ಓಪನ್ ಆಗುತ್ತದೆ.
.
ನಾವು ಇವಾಗ ಪೇಜ್ ನ ಟೈಟಲ್ ಅನ್ನು ಬರೆಯಬೇಕು. ನಾವು ಯಾವುದರ ಬಗ್ಗೆ ಆರ್ಟಿಕಲ್ ಅನ್ನು ಬರೆಯುತ್ತಿದ್ದೇವೆ ಅದರ ಟೈಟಲ್ ಕೀವರ್ಡ್ ರಿಸರ್ಚ್ ಮಾಡೋಣ ಇದನ್ನು ಮಾಡುವುದರಿಂದ ನಮಗೆ ಪೇಜ್ ಗೆ ಜಾಸ್ತಿ ವಿವಸ್ ಬರತ್ತೆ ಅದಕ್ಕೆ ನಿಮ್ಮ ಬ್ರೌಸರ್ ಅಲ್ಲಿ  H-supertools.com ಅಂತ ಸರ್ಚ್ ಮಾಡಿ ನಿಮಗೆ ಕೆಳೆಗೆ ಫೋಟೋ ಅಲ್ಲಿ ಕಾಣಿಸುವ ಪೇಜ್ ಓಪನ್ ಆಗತ್ತೆ .


ಇದರಲ್ಲಿ ನೀವು ಹಾಕುವ ಟೈಟಲ್ ಅನ್ನು ಸರ್ಚ್ ಮಾಡಿ ಯಾವ ಕೀವರ್ಡ್ ಗೆ ಹೆಚ್ಚಿನ ವಿಸಿಟರ್ಸ್ ಇದಾರೆ ಅನ್ನುವುದನ್ನು ನೋಡಿ ಆ ಟೈಟಲ್ ಅನ್ನು ನಿಮ್ಮ ಪೇಜ್ ಗೆ ಬರೆಯಿರಿ.
ಇವಾಗ ಟೈಟಲ್ ಬರೆದ ಮೇಲೆ ನಾವು ಪೇಜ್ ಅಲ್ಲಿ ಆರ್ಟಿಕಲ್ ಅನ್ನು ಬರೆಯಿರಿ ಬರೆದ ನಂತರ ಮೇಲೆ ಪಬ್ಲಿಶ್ ಅನ್ನೋ ಬಟನ್ ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ ನಿಮ್ಮ ಪೇಜ್ ಪಬ್ಲಿಶ್ ಆಗತ್ತೆ.😊😊😊

ನಿಮ್ಮ ಬ್ಲಾಗ್ ಅಲ್ಲಿ ಪೋಸ್ಟ್ ಅನ್ನು ಕೂಡ ಬರೆಯುವುದು ಹೀಗೆ.


Thank You.........



1 Comments

Previous Post Next Post