ನಮಸ್ಕಾರ ಸ್ನೇಹಿತರೆ SSB Constable Tradesman Recruitment 2026 ಅಲ್ಲಿ ಖಾಲಿ ಇರುವ 827 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನ ಮಾಡಲಾಗಿದ್ದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹದು. ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗಳಿಗೆ ಸಂಬಂದಿಸಿದ ಎಲ್ಲ ಮಾಹಿತಿಗಳನ್ನು ಸರಿಯಾಗಿ ನೋಡಿ ಆಮೇಲೆ ಅರ್ಜಿಯನ್ನು ಸಲ್ಲಿಸಬಹದುದು.
ಇಲಾಖೆಯಲ್ಲಿ ಒಟ್ಟು 827 ಹುದ್ದೆಗಳು ಖಾಲಿ ಇದ್ದು 10 ನೇ ತರಗತಿ ಮತ್ತು ಐಟಿಐ ಆಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
SSB Constable Recruitment 2026 - Overview
ನೇಮಕಾತಿ ಇಲಾಖೆಯ ಹೆಸರು
SSB
ಹುದ್ದೆಗಳು ಇರುವ ಸ್ಥಳ
ಭಾರತ
ಒಟ್ಟು ಹುದ್ದೆಗಳು
ಇಲಾಖೆಯಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 827. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಮುಖ್ಯ ಸೂಚನೆ: ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳ ಮಾಹಿತಿ ಇದ್ದು. ಇಲ್ಲಿ ಹುದ್ದೆಗಳ ಮಾಹಿತಿಗೆ ಯಾವುದೇ ರೀತಿಯ ಹಣವನ್ನು ಪಡೆಯುವುದಿಲ್ಲ. ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿ ಹಣ ಪಾವತಿ ಮಾಡಲು ಕೇಳಿದ್ದಲ್ಲಿ ದಯವಿಟ್ಟು ಯಾರು ಪಾವತಿ ಮಾಡಬೇಡಿ. ಇಲ್ಲಿ ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ಸಿಗುವುದು.
ಹುದ್ದೆಗಳ ಹೆಸರು
ssb ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳ ಹೆಸರು ಈ ಕೆಳಗೆ ನೀಡಲಾಗಿದೆ. ಅಭ್ಯರ್ಥಿಗಳು ಸರಿಯಾಗಿ ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.
- Constable (Veterinary)
- Constable (Driver)
- Constable (Gardener)
- Constable (Water Carrier)
- Constable (Cobbler)
- Constable (Tailor)
- Constable (Washerman)
- Constable (Barber)
- Constable (Waiter)
- Constable (Carpenter)
- Constable (Nursing Orderly)
ವಯೋಮಿತಿ
ssb ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು.
- Minimum Age Limit: 18 Years
- Maximum Age Limit: 27 Years
SSB Constable Tradesman Recruitment 2026 Notification PDF Download
ವಯೋಮಿತಿ ಸಡಿಲಿಕೆ
ssb ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದ್ದು ಇದರ ಹೆಚ್ಚಿನ ಮಾಹಿತಿ ಈ ಕೆಳಗೆ ನೀಡಲಾಗಿದೆ.
- SC/ST: 5 Years
- OBC: 3 Years
- Ex-Servicemen: 3 Years
ಶೈಕ್ಷಣಿಕ ವಿದ್ಯಾರ್ಹತೆ
ssb ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿರಬೇಕು.
- 10th
- ITI
- Driving License
Also Read: NTPC Kudgi Recruitment 2026 - Artisan & Assistant Trainee Posts
ಅರ್ಜಿ ಸಲ್ಲಿಸುವ ವಿಧಾನ
ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ಕೊಟ್ಟಿರುವ ಕೆಲವು ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ.
ಮೊದಲನೇ ಹಂತ : ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮರಿಯಾದೆ ಹುದ್ದೆಗೆ ಸಂಬಂದಿಸಿದ ಎಲ್ಲ ಮಾಹಿತಿಗಳನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು.
ಎರಡನೇ ಹಂತ : ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ಎಲ್ಲ ಮಾಹಿತಿಯನ್ನು ಅಂಕಪಟ್ಟಿಯಲ್ಲಿ ಇರುವ ಹಾಗೆ ಬರ್ತಿ ಮಾಡಿ. ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ನಿಮ್ಮ ಹುಟ್ಟಿದ ದಿನಾಂಕ ಇತ್ಯಾದಿಗಳು ಸರಿಯಾಗಿ ಬರ್ತಿ ಮಾಡಿ.
ಮೂರನೇ ಹಂತ: ನೀವು ಅರ್ಜಿಯನ್ನು ಯಾವ ಹುದ್ದೆಗೆ ಸಲ್ಲಿಸುತ್ತಿದ್ದೀರ ಮತ್ತು ಅರ್ಜಿ ಸಲ್ಲಿಸಲು ಇರುವ ಅರ್ಹತೆಯನ್ನು ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಿ.
ನಾಲ್ಕನೇ ಹಂತ : ಅರ್ಜಿಯನ್ನು ಇಲಾಖೆಯ ನಿಯಮದ ಪ್ರಕಾರ ಆನ್ಲೈನ್ ಮೂಲಕ ಸಲ್ಲಿಸಬೇಕು. ಮತ್ತು ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ಮೂಲಕ ಸಲ್ಲಿಸಬೇಕು. ಮತ್ತು ಪಾವತಿ ಮಾಡಿದ ಸ್ವೀಕೃತಿ ಪ್ರತಿಯನು ಮರೆಯದೆ ಪಡೆಯಿರಿ.
ಅರ್ಜಿ ಶುಲ್ಕ
ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
- Other Candidates: 100/-
- SC/ST, Ex-Servicemen & Female Candidates: Nil
ಆಯ್ಕೆ ವಿಧಾನ
ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮದ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ಆಯ್ಕೆ ಮಾಡಲಾಗುವುದು.
- Physical Efficiency Test
- Physical Standard Test
- Written Examination
- Trade/Skill Test
- Document Verification
- Medical Examination
ವೇತನ ಶ್ರೇಣಿ
ಇಲಾಖೆಯಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಇಲಾಕೆಹ್ಯ ನಿಯಮದ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ವೇತನವನ್ನು ನಿಗದಿ ಮಾಡಲಾಗುವುದು.
- 21700 - 69100 /-
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಬವಾಗುವ ದಿನಾಂಕ : 27.03.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20.04.2026
ಪ್ರಮುಖ ಲಿಂಕಗಳು
ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ
ಅದೀಕೃತ ನೋಟಿಫಿಕೇಷನ್ : ಕ್ಲಿಕ್ ಮಾಡಿ
ಅದೀಕೃತ ವೆಬ್ಸೈಟ್ : ಕ್ಲಿಕ್ ಮಾಡಿ
ನಮ್ಮ telegram ಗುಂಪು ಸೇರಿ : ಕ್ಲಿಕ್ ಮಾಡಿ
ನಮ್ಮ whatsapp ಚಾನೆಲ್ ಸೇರಿ : ಕ್ಲಿಕ್ ಮಾಡಿ
