UCSL Supervisor Recruitment 2026 - 15 Posts

 ನಮಸ್ಕಾರ ಸ್ನೇಹಿತರೆ UCSL Supervisor Recruitment 2026 ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನ ಮಾಡಲಾಗಿದ್ದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್ ಅಲ್ಲಿ ಖಾಲಿ ಇರುವ 15 ಹಲವಒರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ. 


ನೇಮಕಾತಿ ಇಲಾಖೆಯ ಹೆಸರು 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್

ಹುದ್ದೆಗಳು ಇರುವ ಸ್ಥಳ 

ಕರ್ನಾಟಕ 

ಒಟ್ಟು ಹುದ್ದೆಗಳು 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳು 15. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲೀಸಬಹುದು. 

ಮುಖ್ಯ ಸೂಚನೆ : ನಮ್ಮ ವೆಬ್ಸೈಟ್ ಅಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಹುದ್ದೆಗಳ ಮಾಹಿತಿ ಇದ್ದು ಇಲ್ಲಿ ಸಿಗುವ ಎಲ್ಲ ಮಾಹಿತಿಗಳು ಉಚಿತವಾಗಿದ್ದು ಯಾವುದೇ ರೀತಿಯ ಹಣವನ್ನು ಪಡೆಯುವುಡ್ಡಿಲ್ಲ. ಒಂದು ವೇಳೆ ಯಾರಾದರೂ ನಮ್ಮ ವೆಬ್ಸೈಟ್ ಹೆಸರು ಹೇಳಿ ಹಣ ಪಾವತಿ ಮಾಡಲು ಕೇಳಿದ್ದಲ್ಲಿ ಯಾರು ದಯವಿಟ್ಟು ಹಣ ಪಾವತಿ ಮಾಡಬೇಡಿ. 

ವಯೋಮಿತಿ 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಯೋಮಿತಿಯನ್ನು ಹೊಂದಿರಬೇಕು. 

  •  Maximum Age Limit: 45 Years

ವಯೋಮಿತಿ ಸಡಿಲಿಕೆ 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್ ಅಲ್ಲಿ ಖಾಲಿ ಇರುವ 15 ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇದ್ದು ಇದರ ಉಪಯೋಗವನ್ನೂ ಅಭ್ಯರ್ಥಿಗಳು ಪಡೆದುಕೊಳ್ಳಬೇಕು. 

UCSL Vacancy 2026 Notification PDF Download.

ವಿದ್ಯಾರ್ಹತೆ 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕು. 
  • ITI in Welding Trade
  • Diploma in Mechanical Engineering
  • ITI in Electrical
  • Diploma in Electrical and Electronics
  • B.com

ಅರ್ಜಿ ಸಲ್ಲಿಸುವ ವಿಧಾನ 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ನಿಯಮದ ಪ್ರಕಾರ ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು. ಅರ್ಜಿಯನ್ನು ಸಲ್ಲಿಸುವ ಮೊದಲು ಈ ಕೆಳಗೆ ನಿದಿರಿರುವ ಮಾಹಿತಿಯನ್ನು ಸರಿಯಾಗಿ ಓದಿ ಆಮೇಲೆ ಅರ್ಜಿಯನ್ನು ಸಲ್ಲಿಸಿ. 
ಮೊದಲ ಹಂತ : ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ಹುದ್ದೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಬೇಕು. 

ಎರಡನೇ ಹಂತ : ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ನೀವು ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತಿದ್ದಿರ ಎಂಬುದನ್ನು ಕಚಿತ ಪಡಿಸಿಕೊಂಡು ಆಮೇಲೆ ಅರ್ಜಿಯನ್ನು ಸಲ್ಲಿಸಿ. 
ಮೂರನೇ ಹಂತ : ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ಅಂಕಪಟ್ಟಿಯಲ್ಲಿ ಇರುವ ಹಾಗೆ ಅರ್ಜಿಯನ್ನು ಭರ್ತಿ ಮಾಡಿ ಅಂದರೆ ನಿಮ್ಮ ಹೆಸರು, ತಂದೆಯ ಹೆಸರು, ತಾಯಿಯ ಹೆಸರು, ಮತ್ತು ನಿಮ್ಮ ಹುಟ್ಟಿದ ದಿನಾಂಕ ಎಲ್ಲ ಮಾಹಿತಿಯನ್ನು ಸರಿಯಾಗಿ ಬರ್ತಿ ಮಾಡಿ. 
ನಾಲ್ಕನೇ ಹಂತ : ಅರ್ಜಿಯನ್ನು ಆನ್ಲೈನ್ ಮೂಲಕ ಸಲ್ಲಿಸಬೇಕು ಹಾಗೆ ಅರ್ಜಿ ಶುಲ್ಕವನ್ನು ಕೂಡ ಆನ್ಲೈನ್ ಪಾವತಿ ಮಾಡಬೇಕು. ಪಾವತಿ ಮಾಡಿದ ಮೇಲೆ ಸ್ವೀಕೃತಿ ಪ್ರತಿಯನ್ನು ಮರಿಯಾದೆ ಪಡೆಯಿರಿ. 

ಅರ್ಜಿ ಶುಲ್ಕ 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು. 
  • General / OBC / EWS: 300/-
  • SC / ST / PwBD: Nil

ಆಯ್ಕೆ ವಿಧಾನ 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮದ ಪ್ರಕಾರ ಈ ಕೆಳಗೆ ನೀಡಿರುವ ಹಾಗೆ ಆಯ್ಕೆ ಮಾಡಲಾಗುವುದು. 
  • Phase I - Written test (Objective Type Test - 40 Marks & Descriptive Type Test - 40 Marks)
  • Phase II - PowerPoint Presentation on Work Experience (20 Marks)

ವೇತನ ಶ್ರೇಣಿ 

ಉಡುಪಿ ಕೊಚ್ಚಿನ್ ಶಿಪಯಾರ್ಡ್ ಲಿಮಿಟೆಡ್ ಅಲ್ಲಿ ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಆಯ್ಕೆ ಆದ ಅಭ್ಯರ್ಥಿಗಳಿಗೆ ಈ ಕೆಳಗೆ ನೀಡಿರುವ ಹಾಗೆ ವೇತನವನ್ನು ಆಯ್ಕೆ ಮಾಡಲಾಗುವುದು. 
  • 1st Year : 40650/-
  • 2nd Year: 41490/-
  • 3rd Year: 42355/-
  • 4th Year: 43246/-
  • 5th Year: 44164/-

UCSL Recruitment 2026 - Important Dates

ಪ್ರಮುಖ ದಿನಾಂಕಗಳು 

ಅರ್ಜಿ ಸಲ್ಲಿಸಲು ಪ್ರಾರಂಬವಾಗುವ ದಿನಾಂಕ : 02.04.2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 22.04.2026 

ಪ್ರಮುಖ ಲಿಂಕಗಳು 

ಅರ್ಜಿ ಸಲ್ಲಿಸುವ ಲಿಂಕ್ : ಕ್ಲಿಕ್ ಮಾಡಿ 
ಅಡೀಕೃತ ನೋಟಿಫಿಕೇಷನ್ : ಕ್ಲಿಕ್ ಮಾಡಿ 
ಅದೀಕೃತ ವೆಬ್ಸೈಟ್ : ಕ್ಲಿಕ್ ಮಾಡಿ 
ನಮ್ಮ telegram ಗ್ರೂಪ್ ಸೇರಿ : ಕ್ಲಿಕ್ ಮಾಡಿ 
ನಮ್ಮ WhatsApp ಚಾನೆಲ್ ಗ್ರೂಪ್ : ಕ್ಲಿಕ್ ಮಾಡಿ 

Post a Comment

Previous Post Next Post